ಕವನ
✍ ಕವನ..
---------------
ತಪ್ಪಿದವನಿಗೆ ದಾರಿ ತೋರಿಸುವ,
ನೊಂದವನ ಕಣ್ಣೀರು ಒರೆಸುವ,
ಲೇಖನಿಯ ಯುದ್ಧವ ನಡೆಸುವ,
ಮನದ ಭಾವಗಳನು ಬಿತ್ತರಿಸುವ,
ಒಂದು ಅದ್ಭುತ ಶಕ್ತಿಯೇ ಕವನ..
-------------------------------------------
ಕವಿಯ ಖಡ್ಗ(ಲೇಖನಿ)ದಿಂದ,
ಚಿಮ್ಮುವ ರಕ್ತವೇ ಕವನ..
-------------------------------------------
ಸತ್ಯದ ಧ್ವನಿ,
ಭಾವಗಳ ಹನಿ,
ಕವಿ ಜನನಿ,
ಕ ವ ನ..
-------------------------------------------
ಮನ ಮತ್ತು ಭಾವದ ಮಿಲನ,
ಕವಿಯೆದೆಯೊಳಗಿನ ಕಥನ,
ಅದು ಕವನ..
ಕವಿಯೇ ವಿಲನ..
-------------------------------------------
🔵 http://suwichaar.blogspot.in 🔵
🔵 fb.com/suvichara 🔵
📝 ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou