ಹನಿಕಥೆಗಳು.
ಹಸಿವು*
------
ಅಲ್ಲಿ ಇಬ್ಬರೂ ಹಸಿದಿದ್ದರು..
ಒಬ್ಬ ಕೆಲಸವಿಲ್ಲದೇ, ಬೀದಿ ಸುತ್ತಿ ಬೇಡಿದರೂ ಹೊತ್ತಿನ ತುತ್ತಿಗಾಗುವಷ್ಟು ಭಿಕ್ಷೆ ಸಿಗದೇ ಇದ್ದುದರಿಂದ ಹಸಿವಿನಿಂದಿದ್ದ..
ಇನ್ನೊಬ್ಬ ಕೆಲಸದ ಒತ್ತಡದಲ್ಲಿ ಒಂದಿಷ್ಟೂ ಸಮಯ ಸಿಗದೇ ಕೆಲಸ ಮಾಡುತ್ತಲೇ ಹಸಿವಿನಿಂದಿದ್ದ..
ಅಲ್ಲಿ ಬಡತನವಿತ್ತು..
ಇಲ್ಲಿ ಸಿರಿತನವಿತ್ತು..
ಇಬ್ಬರ ಹಸಿವಲ್ಲೂ ವ್ಯತ್ಯಾಸವಿತ್ತು.
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou