ಹ್ಯಾಪಿ ದಿವಾಳಿ.
ಬೆಳಕಿನ ಹಬ್ಬವು
ಬೆಳಗಿಸಲಿ ಆತ್ಮವ,
ಬೆರೆತು, ಅರಿತು
ಬದುಕು ಸ್ವಸ್ಥವಾಗಲಿ..
ದೀಪವ ಹಚ್ಚಿ
ದೇವರ ನೆನೆದು
ದೋಷಗಳಿಗೆ ಕ್ಷಮೆಯ ಬೇಡಿ
ಧನ್ಯಗೊಳಿಸು ಜೀವನವ..
ಹಿಂದಿರುವ ಆಶಯವನು
ಹೊತ್ತು ತಂದಿರಿಸಿ
ಹೊಸ ಬದುಕನು ಕಟ್ಟಿಕೊ
ಹಿಂದೂ ಸಹೋದರಾ..
ಸರ್ವ ಹಿಂದೂ ಮಿತ್ರರಿಗೆ ದೀಪಾವಳಿ ಹಬ್ಬದ ಶುಭಾಶಯಗಳು..
suwichaar.blogspot.in
#ಹಕೀಂ.ಪದಡ್ಕ
nyc,,,
ಪ್ರತ್ಯುತ್ತರಅಳಿಸಿ