ಕಾವ್ಯ ಕುಟೀರ ~ ಕವನ ಸ್ಪರ್ಧೆ
👑 ಕಾವ್ಯಪ್ರೇಮಿಗಳಿಗೆ ಮತ್ತೊಂದು ಶುಭಸುದ್ದಿ...
• ಸುವಿಚಾರ ವೇದಿಕೆ ಮತ್ತು • ಕಾವ್ಯಮನೆ ಪ್ರಕಾಶನ ಇದರ ಜಂಟಿ ಆಯೋಗದಲ್ಲಿ...,
★ ಕಾವ್ಯ ಕುಟೀರ~ಕವನ ಸ್ಪರ್ಧೆ ★
🔖 ನಿಯಮಗಳು..;
👉 ಕಾವ್ಯ ಸ್ಪರ್ಧೆಗೆ ಪ್ರತ್ಯೇಕ ವಿಷಯವನ್ನು ಸೂಚಿಸಲಾಗಲಿಲ್ಲ. ನಿಮ್ಮ ಇಷ್ಟದ ವಿಷಯವನ್ನಿಟ್ಟು ಕಾವ್ಯ ರಚಿಸಬಹುದು..
👉 ಅತ್ಯಂತ ಧೀರ್ಘವಾದ ಕವನಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ..
👉 ಕವನವು ಸ್ವಂತದ್ದೇ ಆಗಿರಬೇಕು ಹಾಗೂ ಈ ಮೊದಲು ಎಲ್ಲೂ ಪ್ರಕಟಗೊಂಡಿರಬಾರದು..
👉 ಕವನ ಕಳುಹಿಸಲು ಕೊನೆಯ ದಿನ; 20-09-2016 ನೇ ಮಂಗಳವಾರ.
👉 ಕವನ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ:- +918971046427
ಅಥವಾ
ಇಮೇಲ್ ವಿಳಾಸ:- lukku186@gmail.com
👉 ವಿಜೇತಗೊಂಡ ಎರಡು ಕವಿಗಳಿಗೆ ಹಿರಿಯ ಸಾಹಿತಿ ಅಬ್ದುಲ್ ಹೈ ತೋರಣಗಲ್ಲು ಅವರಿಂದ ಪುಸ್ತಕ ಕೊಡುಗೆ ಇರುತ್ತದೆ ಹಾಗೂ ಮುಂದೆ ನಡೆಸಲಾಗುವ ಸಾಹಿತ್ಯ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಸುವಿಚಾರ ಸಾಹಿತ್ಯ ಪ್ರಶಸ್ತಿ-೨೦೧೬ ನ್ನೂ ಪ್ರದಾನಿಸಲಾಗುತ್ತದೆ..
👉 ಎಲ್ಲರೂ ಭಾಗವಹಿಸಿರಿ.. ಸಹಕರಿಸಿರಿ..
🔅 ಬನ್ನಿರಿ.. ಸಾಹಿತ್ಯ ಕೃಷಿಗೆ ನಾವೂ ನೀರು ಹಾಕೋಣ.. ಸಾಹಿತ್ಯದ ಸದಭಿರುಚಿಯನ್ನು ಎದೆಯೊಳಗೇ ಬೆಳೆಸೋಣ..
🙏 ಧನ್ಯವಾದಗಳೊಂದಿಗೆ..,
✍ ಸುವಿಚಾರ ವೇದಿಕೆ,
📚 ಕಾವ್ಯ ಮನೆ ಪ್ರಕಾಶನ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou