ಬಾಬರೀ ಮಸ್ಜಿದ್..
ಮರೆಯಲು ಸಾಧ್ಯವಾಗದು
ಮಸ್ಜಿದುಲ್ ಬಾಬರಿಯನ್ನು..
ಮುಸಲ್ಮಾನನೊಬ್ಬನ ಮನದಿಂದ
ಮಾಸಿ ಹೋಗದು ಎಂದಿಗೂ ಆ
ಮಹಾ ದುರಂತದ ಕಥೆಯು..
ಮಂದಿರವೊಂದು ತಲೆಯೆತ್ತಬೇಕಿದ್ದರೆ ನಿಮಗಲ್ಲಿ,
ಮುಸಲ್ಮಾನರು, ಶಕ್ತಿಗಳೆಲ್ಲವೂ ಕುಂದಿ
ಮೊಣಕಾಲೂರಿ ಶಿರಭಾಗಬೇಕು..
ಮುಸ್ಲಿಂ ಪಡೆಯನ್ನು ಹಿಮ್ಮೆಟ್ಟಲು
ಮಗದೊಂದು ಜನ್ಮವ ಗೆದ್ದು ಬರಬೇಕು ..
ಮಸೀದಿ ಒಡೆದು ಕುಪ್ಪಳಿಸಿದಾಗ ನೀವು,
ಮುಸ್ಲಿಮರನ್ನು ಗೆದ್ದೆ ಎಂದು ಭಾವಿಸಿರಬಹುದು..
ಮುಂಜಾನೆ ಮೂಡುವ ಮೊದಲೇ
ಮಸೀದಿ ಒಡೆದು ಹಾಕಿದ ನೀವು
ಮಹಾ ಹೇಡಿಗಳಲ್ಲವೇ..
ಮುಸ್ಲಿಂ ಸಹೋದರರೇ ಎಚ್ಚರಗೊಳ್ಳಿರಿ..
ಮಸ್ಜಿದ್ ಭವನವು ಮತ್ತೆ ತಲೆಯೆತ್ತಲಿ..
ಮುಸಲ್ಮಾನ ಶಕ್ತಿಯು ಪ್ರದರ್ಶನಗೊಳ್ಳಲಿ..
ಮುಸ್ಲಿಂ ವಿರೋಧಿಗಳನ್ನು ನಾವು
ಮೆಟ್ಟಿ ನಿಲ್ಲೋಣ.. ಜಯ ಸಾಧಿಸೋಣ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou